ಪ್ರೇಮದ ಉಯ್ಯಾಲೆ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಅನಂತು ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಮೋಹನ್ ಮುರಳಿ.ಈ ಚಿತ್ರದಲ್ಲಿ ಬರುವ ಪಾತ್ರಗಳು ವಿಜಯಕಾಶಿ, ರೂಪಚಕ್ರವರ್ತಿ, ಆಶಾಲತ, ಹರೀಶ್ ಕುಮಾರ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಕೆ.ಈಶ್ವರ್.ಈ ಚಿತ್ರದ ಛಾಯಾಗ್ರಹಕರು ಬಿ.ಎಸ್.ಶಾಸ್ತ್ರಿ.